View this in:
English Devanagari Telugu Tamil Kannada Malayalam Gujarati Oriya Bengali |
This stotram is in ಶುದ್ಧ ಕನ್ನಡ. View this in ಸರಳ ಕನ್ನಡ, with simplified anuswaras for easy reading.

ಅನ್ನಮಯ್ಯ ಕೀರ್ತನ ತ್ವಮೇವ ಶರಣಮ್

ತ್ವಮೇವ ಶರಣಂ ತ್ವಮೇವ ಶರಣಂ ಕಮಲೋದರ ಶ್ರೀಜಗನ್ನಾಥಾ ‖

ವಾಸುದೇವ ಕೃಷ್ಣ ವಾಮನ ನರಸಿಂಹ ಶ್ರೀ ಸತೀಶ ಸರಸಿಜನೇತ್ರಾ |
ಭೂಸುರವಲ್ಲಭ ಪುರುಷೋತ್ತಮ ಪೀತ- ಕೌಶೇಯವಸನ ಜಗನ್ನಾಥಾ ‖

ಬಲಭದ್ರಾನುಜ ಪರಮಪುರುಷ ದುಗ್ಧ ಜಲಧಿವಿಹಾರ ಕುಞ್ಜರವರದ |
ಸುಲಭ ಸುಭದ್ರಾ ಸುಮುಖ ಸುರೇಶ್ವರ ಕಲಿದೋಷಹರಣ ಜಗನ್ನಾಥಾ ‖

ವಟಪತ್ರಶಯನ ಭುವನಪಾಲನ ಜನ್ತು- ಘಟಕಾರಕರಣ ಶೃಙ್ಗಾರಾಧಿಪಾ |
ಪಟುತರ ನಿತ್ಯವೈಭವರಾಯ ತಿರುವೇಙ್ಕಟಗಿರಿನಿಲಯ ಜಗನ್ನಾಥಾ ‖