View this in:
This stotram is in ಸರಳ ಕನ್ನಡ. View this in
ಶುದ್ಧ ಕನ್ನಡ, with correct anuswaras marked.
ಬೃಹಸ್ಪತಿ ಕವಚಮ್ (ಗುರು ಕವಚಮ್)
ಅಸ್ಯ ಶ್ರೀಬೃಹಸ್ಪತಿ ಕವಚಮಹಾ ಮಂತ್ರಸ್ಯ, ಈಶ್ವರ ಋಷಿಃ,
ಅನುಷ್ಟುಪ್ ಛಂದಃ, ಬೃಹಸ್ಪತಿರ್ದೇವತಾ,
ಗಂ ಬೀಜಂ, ಶ್ರೀಂ ಶಕ್ತಿಃ, ಕ್ಲೀಂ ಕೀಲಕಮ್,
ಬೃಹಸ್ಪತಿ ಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ ‖
ಧ್ಯಾನಮ್
ಅಭೀಷ್ಟಫಲದಂ ವಂದೇ ಸರ್ವಜ್ಞಂ ಸುರಪೂಜಿತಮ್ |
ಅಕ್ಷಮಾಲಾಧರಂ ಶಾಂತಂ ಪ್ರಣಮಾಮಿ ಬೃಹಸ್ಪತಿಮ್ ‖
ಅಥ ಬೃಹಸ್ಪತಿ ಕವಚಮ್
ಬೃಹಸ್ಪತಿಃ ಶಿರಃ ಪಾತು ಲಲಾಟಂ ಪಾತು ಮೇ ಗುರುಃ |
ಕರ್ಣೌ ಸುರಗುರುಃ ಪಾತು ನೇತ್ರೇ ಮೇಭೀಷ್ಟದಾಯಕಃ ‖ 1 ‖
ಜಿಹ್ವಾಂ ಪಾತು ಸುರಾಚಾರ್ಯಃ ನಾಸಂ ಮೇ ವೇದಪಾರಗಃ |
ಮುಖಂ ಮೇ ಪಾತು ಸರ್ವಜ್ಞಃ ಕಂಠಂ ಮೇ ದೇವತಾಗುರುಃ ‖ 2 ‖
ಭುಜಾ ವಂಗೀರಸಃ ಪಾತು ಕರೌ ಪಾತು ಶುಭಪ್ರದಃ |
ಸ್ತನೌ ಮೇ ಪಾತು ವಾಗೀಶಃ ಕುಕ್ಷಿಂ ಮೇ ಶುಭಲಕ್ಷಣಃ ‖ 3 ‖
ನಾಭಿಂ ದೇವಗುರುಃ ಪಾತು ಮಧ್ಯಂ ಪಾತು ಸುಖಪ್ರದಃ |
ಕಟಿಂ ಪಾತು ಜಗದ್ವಂದ್ಯಃ ಊರೂ ಮೇ ಪಾತು ವಾಕ್ಪತಿಃ ‖ 4 ‖
ಜಾನುಜಂಘೇ ಸುರಾಚಾರ್ಯಃ ಪಾದೌ ವಿಶ್ವಾತ್ಮಕಃ ಸದಾ |
ಅನ್ಯಾನಿ ಯಾನಿ ಚಾಂಗಾನಿ ರಕ್ಷೇನ್ಮೇ ಸರ್ವತೋ ಗುರುಃ ‖ 5 ‖
ಫಲಶೃತಿಃ
ಇತ್ಯೇತತ್ಕವಚಂ ದಿವ್ಯಂ ತ್ರಿಸಂಧ್ಯಂ ಯಃ ಪಠೇನ್ನರಃ |
ಸರ್ವಾನ್ ಕಾಮಾನವಾಪ್ನೋತಿ ಸರ್ವತ್ರ ವಿಜಯೀ ಭವೇತ್ ‖
‖ ಇತಿ ಶ್ರೀ ಬೃಹಸ್ಪತಿ ಕವಚಮ್ ‖