View this in:
This stotram is in ಶುದ್ಧ ಕನ್ನಡ. View this in
ಸರಳ ಕನ್ನಡ, with simplified anuswaras for easy reading.
ಅನ್ನಮಯ್ಯ ಕೀರ್ತನ ವನ್ದೇ ವಾಸುದೇವಂ
ವನ್ದೇ ವಾಸುದೇವಂ ಬೃನ್ದಾರಕಾಧೀಶ
ವನ್ದಿತ ಪದಾಬ್ಜಂ ‖
ಇನ್ದೀವರಶ್ಯಾಮ ಮಿನ್ದಿರಾಕುಚತಟೀ-
ಚನ್ದನಾಙ್ಕಿತ ಲಸತ್ಚಾರು ದೇಹಂ |
ಮನ್ದಾರ ಮಾಲಿಕಾಮಕುಟ ಸಂಶೋಭಿತಂ
ಕನ್ದರ್ಪಜನಕ ಮರವಿನ್ದನಾಭಂ ‖
ಧಗಧಗ ಕೌಸ್ತುಭ ಧರಣ ವಕ್ಷಸ್ಥಲಂ
ಖಗರಾಜ ವಾಹನಂ ಕಮಲನಯನಂ |
ನಿಗಮಾದಿಸೇವಿತಂ ನಿಜರೂಪಶೇಷಪ-
ನ್ನಗರಾಜ ಶಾಯಿನಂ ಘನನಿವಾಸಂ ‖
ಕರಿಪುರನಾಥಸಂರಕ್ಷಣೇ ತತ್ಪರಂ
ಕರಿರಾಜವರದ ಸಙ್ಗತಕರಾಬ್ಜಂ |
ಸರಸೀರುಹಾನನಂ ಚಕ್ರವಿಭ್ರಾಜಿತಂ
ತಿರು ವೇಙ್ಕಟಾಚಲಾಧೀಶಂ ಭಜೇ ‖