View this in:
English Devanagari Telugu Tamil Kannada Malayalam Gujarati Oriya Bengali |
This stotram is in ಸರಳ ಕನ್ನಡ. View this in ಶುದ್ಧ ಕನ್ನಡ, with correct anuswaras marked.

ಅನ್ನಮಯ್ಯ ಕೀರ್ತನ ವಂದೇ ವಾಸುದೇವಂ

ವಂದೇ ವಾಸುದೇವಂ ಬೃಂದಾರಕಾಧೀಶ
ವಂದಿತ ಪದಾಬ್ಜಂ ‖

ಇಂದೀವರಶ್ಯಾಮ ಮಿಂದಿರಾಕುಚತಟೀ-
ಚಂದನಾಂಕಿತ ಲಸತ್ಚಾರು ದೇಹಂ |
ಮಂದಾರ ಮಾಲಿಕಾಮಕುಟ ಸಂಶೋಭಿತಂ
ಕಂದರ್ಪಜನಕ ಮರವಿಂದನಾಭಂ ‖

ಧಗಧಗ ಕೌಸ್ತುಭ ಧರಣ ವಕ್ಷಸ್ಥಲಂ
ಖಗರಾಜ ವಾಹನಂ ಕಮಲನಯನಂ |
ನಿಗಮಾದಿಸೇವಿತಂ ನಿಜರೂಪಶೇಷಪ-
ನ್ನಗರಾಜ ಶಾಯಿನಂ ಘನನಿವಾಸಂ ‖

ಕರಿಪುರನಾಥಸಂರಕ್ಷಣೇ ತತ್ಪರಂ
ಕರಿರಾಜವರದ ಸಂಗತಕರಾಬ್ಜಂ |
ಸರಸೀರುಹಾನನಂ ಚಕ್ರವಿಭ್ರಾಜಿತಂ
ತಿರು ವೇಂಕಟಾಚಲಾಧೀಶಂ ಭಜೇ ‖