View this in:
This stotram is in ಶುದ್ಧ ಕನ್ನಡ. View this in
ಸರಳ ಕನ್ನಡ, with simplified anuswaras for easy reading.
ಅನ್ನಮಯ್ಯ ಕೀರ್ತನ ಶ್ರೀಮನ್ನಾರಾಯಣ
ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ |
ಶ್ರೀಮನ್ನಾರಾಯಣ ನೀ ಶ್ರೀಪಾದಮೇ ಶರಣು ‖
ಕಮಲಾಸತೀ ಮುಖಕಮಲ ಕಮಲಹಿತ |
ಕಮಲಪ್ರಿಯ ಕಮಲೇಕ್ಷಣ |
ಕಮಲಾಸನಹಿತ ಗರುಡಗಮನ ಶ್ರೀ |
ಕಮಲನಾಭ ನೀಪದಕಮಲಮೇ ಶರಣು ‖
ಪರಮಯೋಗಿಜನ ಭಾಗಧೇಯ ಶ್ರೀ |
ಪರಮಪೂರುಷ ಪರಾತ್ಪರ
ಪರಮಾತ್ಮ ಪರಮಾಣುರೂಪ ಶ್ರೀ |
ತಿರುವೇಙ್ಕಟಗಿರಿ ದೇವ ಶರಣು ‖