View this in:
This stotram is in ಶುದ್ಧ ಕನ್ನಡ. View this in
ಸರಳ ಕನ್ನಡ, with simplified anuswaras for easy reading.
ಅನ್ನಮಯ್ಯ ಕೀರ್ತನ ನವನೀತಚೋರಾ ನಮೋ ನಮೋ
ನವನೀತಚೋರ ನಮೋ ನಮೋ
ನವಮಹಿಮಾರ್ಣವ ನಮೋ ನಮೋ ‖
ಹರಿ ನಾರಾಯಣ ಕೇಶವಾಚ್ಯುತ ಶ್ರೀಕೃಷ್ಣ
ನರಸಿಂಹ ವಾಮನ ನಮೋ ನಮೋ |
ಮುರಹರ ಪದ್ಮ ನಾಭ ಮುಕುನ್ದ ಗೋವಿನ್ದ
ನರನಾರಾಯಣರೂಪ ನಮೋ ನಮೋ ‖
ನಿಗಮಗೋಚರ ವಿಷ್ಣು ನೀರಜಾಕ್ಷ ವಾಸುದೇವ
ನಗಧರ ನನ್ದಗೋಪ ನಮೋ ನಮೋ |
ತ್ರಿಗುಣಾತೀತ ದೇವ ತ್ರಿವಿಕ್ರಮ ದ್ವಾರಕ
ನಗರಾಧಿನಾಯಕ ನಮೋ ನಮೋ ‖
ವೈಕುಣ್ಠ ರುಕ್ಮಿಣೀವಲ್ಲಭ ಚಕ್ರಧರ
ನಾಕೇಶವನ್ದಿತ ನಮೋ ನಮೋ |
ಶ್ರೀಕರಗುಣನಿಧಿ ಶ್ರೀ ವೇಙ್ಕಟೇಶ್ವರ
ನಾಕಜನನನುತ ನಮೋ ನಮೋ ‖