View this in:
This stotram is in ಸರಳ ಕನ್ನಡ. View this in
ಶುದ್ಧ ಕನ್ನಡ, with correct anuswaras marked.
ಅನ್ನಮಯ್ಯ ಕೀರ್ತನ ಗರುಡ ಗಮನ ಗರುಡಧ್ವಜ
ಗರುಡ ಗಮನ ಗರುಡಧ್ವಜ
ನರಹರಿ ನಮೋನಮೋ ನಮೋ ‖
ಕಮಲಾಪತಿ ಕಮಲನಾಭಾ
ಕಮಲಜ ಜನ್ಮಕಾರಣಿಕ |
ಕಮಲನಯನ ಕಮಲಾಪ್ತಕುಲ
ನಮೋನಮೋ ಹರಿ ನಮೋ ನಮೋ ‖
ಜಲಧಿ ಬಂಧನ ಜಲಧಿಶಯನ
ಜಲನಿಧಿ ಮಧ್ಯ ಜಂತುಕಲ |
ಜಲಧಿಜಾಮಾತ ಜಲಧಿಗಂಭೀರ
ಹಲಧರ ನಮೋ ಹರಿ ನಮೋ ‖
ಘನದಿವ್ಯರೂಪ ಘನಮಹಿಮಾಂಕ
ಘನಘನಾ ಘನಕಾಯ ವರ್ಣ |
ಅನಘ ಶ್ರೀವೇಂಕಟಾಧಿಪತೇಹಂ
ನಮೋ ನಮೋಹರಿ ನಮೋ ನಮೋ ‖