View this in:
This stotram is in ಶುದ್ಧ ಕನ್ನಡ. View this in
ಸರಳ ಕನ್ನಡ, with simplified anuswaras for easy reading.
ಅನ್ನಮಯ್ಯ ಕೀರ್ತನ ರಾಮಾ ದಶರಥ ರಾಮಾ
ರಾಮ ದಶರಥರಾಮ ನಿಜ ಸತ್ಯ-
ಕಾಮ ನಮೋ ನಮೋ ಕಾಕುತ್ಥ್ಸರಾಮ ‖
ಕರುಣಾನಿಧಿ ರಾಮ ಕೌಸಲ್ಯಾನನ್ದನ ರಾಮ
ಪರಮ ಪುರುಷ ಸೀತಾಪತಿರಾಮ |
ಶರಧಿ ಬನ್ಧನ ರಾಮ ಸವನ ರಕ್ಷಕ ರಾಮ
ಗುರುತರ ರವಿವಂಶ ಕೋದಣ್ಡ ರಾಮ ‖
ದನುಜಹರಣ ರಾಮ ದಶರಥಸುತ ರಾಮ
ವಿನುತಾಮರ ಸ್ತೋತ್ರ ವಿಜಯರಾಮ |
ಮನುಜಾವತಾರಾ ರಾಮ ಮಹನೀಯ ಗುಣರಾಮ
ಅನಿಲಜಪ್ರಿಯ ರಾಮ ಅಯೋಧ್ಯರಾಮ ‖
ಸುಲಲಿತಯಶ ರಾಮ ಸುಗ್ರೀವ ವರದ ರಾಮ
ಕಲುಷ ರಾವಣ ಭಯಙ್ಕರ ರಾಮ |
ವಿಲಸಿತ ರಘುರಾಮ ವೇದಗೋಚರ ರಾಮ
ಕಲಿತ ಪ್ರತಾಪ ಶ್ರೀವೇಙ್ಕಟಗಿರಿ ರಾಮ ‖