View this in:
This stotram is in ಸರಳ ಕನ್ನಡ. View this in
ಶುದ್ಧ ಕನ್ನಡ, with correct anuswaras marked.
ಆಲೋಕಯೇ ಶ್ರೀ ಬಾಲಕೃಷ್ಣಮ್
ರಾಗಂ: ಹುಸೇನಿ
ತಾಳಂ: ಆದಿ
ಆಲೋಕಯೇ ಶ್ರೀ ಬಾಲ ಕೃಷ್ಣಂ
ಸಖಿ ಆನಂದ ಸುಂದರ ತಾಂಡವ ಕೃಷ್ಣಂ ‖ಆಲೋಕಯೇ‖
ಚರಣ ನಿಕ್ವಣಿತ ನೂಪುರ ಕೃಷ್ಣಂ
ಕರ ಸಂಗತ ಕನಕ ಕಂಕಣ ಕೃಷ್ಣಂ ‖ಆಲೋಕಯೇ‖
ಕಿಂಕಿಣೀ ಜಾಲ ಘಣ ಘಣಿತ ಕೃಷ್ಣಂ
ಲೋಕ ಶಂಕಿತ ತಾರಾವಳಿ ಮೌಕ್ತಿಕ ಕೃಷ್ಣಂ ‖ಆಲೋಕಯೇ‖
ಸುಂದರ ನಾಸಾ ಮೌಕ್ತಿಕ ಶೋಭಿತ ಕೃಷ್ಣಂ
ನಂದ ನಂದನಂ ಅಖಂಡ ವಿಭೂತಿ ಕೃಷ್ಣಂ ‖ಆಲೋಕಯೇ‖
ಕಂಠೋಪ ಕಂಠ ಶೋಭಿ ಕೌಸ್ತುಭ ಕೃಷ್ಣಂ
ಕಲಿ ಕಲ್ಮಷ ತಿಮಿರ ಭಾಸ್ಕರ ಕೃಷ್ಣಂ ‖ಆಲೋಕಯೇ‖
ನವನೀತ ಖಂಠ ದಧಿ ಚೋರ ಕೃಷ್ಣಂ
ಭಕ್ತ ಭವ ಪಾಶ ಬಂಧ ಮೋಚನ ಕೃಷ್ಣಂ ‖ಆಲೋಕಯೇ‖
ನೀಲ ಮೇಘ ಶ್ಯಾಮ ಸುಂದರ ಕೃಷ್ಣಂ
ನಿತ್ಯ ನಿರ್ಮಲಾನಂದ ಬೋಧ ಲಕ್ಷಣ ಕೃಷ್ಣಂ ‖ಆಲೋಕಯೇ‖
ವಂಶೀ ನಾದ ವಿನೋದ ಸುಂದರ ಕೃಷ್ಣಂ
ಪರಮಹಂಸ ಕುಲ ಶಂಸಿತ ಚರಿತ ಕೃಷ್ಣಂ ‖ಆಲೋಕಯೇ‖
ಗೋವತ್ಸ ಬೃಂದ ಪಾಲಕ ಕೃಷ್ಣಂ
ಕೃತ ಗೋಪಿಕಾ ಚಾಲ ಖೇಲನ ಕೃಷ್ಣಂ ‖ಆಲೋಕಯೇ‖
ನಂದ ಸುನಂದಾದಿ ವಂದಿತ ಕೃಷ್ಣಂ
ಶ್ರೀ ನಾರಾಯಣ ತೀರ್ಥ ವರದ ಕೃಷ್ಣಂ ‖ಆಲೋಕಯೇ‖