| English | | Devanagari | | Telugu | | Tamil | | Kannada | | Malayalam | | Gujarati | | Oriya | | Bengali | | |
| Marathi | | Assamese | | Punjabi | | Hindi | | Samskritam | | Konkani | | Nepali | | Sinhala | | Grantha | | |
ಹನುಮಾನ್ (ಆಂಜನೇಯ) ಅಷ್ಟೋತ್ತರ ಶತನಾಮ ಸ್ತೋತ್ರಂ ಆಂಜನೇಯೋ ಮಹಾವೀರೋ ಹನುಮಾನ್ಮಾರುತಾತ್ಮಜಃ । ಅಶೋಕವನಿಕಾಚ್ಛೇತ್ತಾ ಸರ್ವಮಾಯಾವಿಭಂಜನಃ । ಪರವಿದ್ಯಾಪರೀಹಾರಃ ಪರಶೌರ್ಯವಿನಾಶನಃ । ಸರ್ವಗ್ರಹವಿನಾಶೀ ಚ ಭೀಮಸೇನಸಹಾಯಕೃತ್ । ಪಾರಿಜಾತದ್ರುಮೂಲಸ್ಥಃ ಸರ್ವಮಂತ್ರಸ್ವರೂಪವಾನ್ । ಕಪೀಶ್ವರೋ ಮಹಾಕಾಯಃ ಸರ್ವರೋಗಹರಃ ಪ್ರಭುಃ । ಕಪಿಸೇನಾನಾಯಕಶ್ಚ ಭವಿಷ್ಯಚ್ಚತುರಾನನಃ । ಸಂಚಲದ್ವಾಲಸನ್ನದ್ಧಲಂಬಮಾನಶಿಖೋಜ್ಜ್ವಲಃ । ಕಾರಾಗೃಹವಿಮೋಕ್ತಾ ಚ ಶೃಂಖಲಾಬಂಧಮೋಚಕಃ । ವಾನರಃ ಕೇಸರಿಸುತಃ ಸೀತಾಶೋಕನಿವಾರಕಃ । ವಿಭೀಷಣಪ್ರಿಯಕರೋ ದಶಗ್ರೀವಕುಲಾಂತಕಃ । ಚಿರಂಜೀವೀ ರಾಮಭಕ್ತೋ ದೈತ್ಯಕಾರ್ಯವಿಘಾತಕಃ । ಲಂಕಿಣೀಭಂಜನಃ ಶ್ರೀಮಾನ್ ಸಿಂಹಿಕಾಪ್ರಾಣಭಂಜನಃ । ಸುಗ್ರೀವಸಚಿವೋ ಧೀರಃ ಶೂರೋ ದೈತ್ಯಕುಲಾಂತಕಃ । ಕಾಮರೂಪೀ ಪಿಂಗಲಾಕ್ಷೋ ವಾರ್ಧಿಮೈನಾಕಪೂಜಿತಃ । ರಾಮಸುಗ್ರೀವಸಂಧಾತಾ ಮಹಿರಾವಣಮರ್ದನಃ । ಚತುರ್ಬಾಹುರ್ದೀನಬಂಧುರ್ಮಹಾತ್ಮಾ ಭಕ್ತವತ್ಸಲಃ । ಕಾಲನೇಮಿಪ್ರಮಥನೋ ಹರಿಮರ್ಕಟಮರ್ಕಟಃ । ಯೋಗೀ ರಾಮಕಥಾಲೋಲಃ ಸೀತಾನ್ವೇಷಣಪಂಡಿತಃ । ಇಂದ್ರಜಿತ್ಪ್ರಹಿತಾಮೋಘಬ್ರಹ್ಮಾಸ್ತ್ರವಿನಿವಾರಕಃ । ದಶಬಾಹುರ್ಲೋರ್ಕಪೂಜ್ಯೋ ಜಾಂಬವತ್ಪ್ರೀತಿವರ್ಧನಃ । ಇತ್ಯೇವಂ ಶ್ರೀಹನುಮತೋ ನಾಮ್ನಾಮಷ್ಟೋತ್ತರಂ ಶತಂ ।
|