ಅನ್ನಮಯ್ಯ ಕೀರ್ತನ ಶ್ರೀಮನ್ನಾರಾಯಣ
ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ । ಶ್ರೀಮನ್ನಾರಾಯಣ ನೀ ಶ್ರೀಪಾದಮೇ ಶರಣು ॥
ಕಮಲಾಸತೀ ಮುಖಕಮಲ ಕಮಲಹಿತ । ಕಮಲಪ್ರಿಯ ಕಮಲೇಕ್ಷಣ ।ಕಮಲಾಸನಹಿತ ಗರುಡಗಮನ ಶ್ರೀ । ಕಮಲನಾಭ ನೀಪದಕಮಲಮೇ ಶರಣು ॥
ಪರಮಯೋಗಿಜನ ಭಾಗಧೇಯ ಶ್ರೀ । ಪರಮಪೂರುಷ ಪರಾತ್ಪರಪರಮಾತ್ಮ ಪರಮಾಣುರೂಪ ಶ್ರೀ । ತಿರುವೇಂಕಟಗಿರಿ ದೇವ ಶರಣು ॥
Browse Related Categories: