ಅನ್ನಮಯ್ಯ ಕೀರ್ತನ ನವನೀತಚೋರಾ ನಮೋ ನಮೋ
ನವನೀತಚೋರ ನಮೋ ನಮೋನವಮಹಿಮಾರ್ಣವ ನಮೋ ನಮೋ ॥
ಹರಿ ನಾರಾಯಣ ಕೇಶವಾಚ್ಯುತ ಶ್ರೀಕೃಷ್ಣನರಸಿಂಹ ವಾಮನ ನಮೋ ನಮೋ ।ಮುರಹರ ಪದ್ಮ ನಾಭ ಮುಕುಂದ ಗೋವಿಂದನರನಾರಾಯಣರೂಪ ನಮೋ ನಮೋ ॥
ನಿಗಮಗೋಚರ ವಿಷ್ಣು ನೀರಜಾಕ್ಷ ವಾಸುದೇವನಗಧರ ನಂದಗೋಪ ನಮೋ ನಮೋ ।ತ್ರಿಗುಣಾತೀತ ದೇವ ತ್ರಿವಿಕ್ರಮ ದ್ವಾರಕನಗರಾಧಿನಾಯಕ ನಮೋ ನಮೋ ॥
ವೈಕುಂಠ ರುಕ್ಮಿಣೀವಲ್ಲಭ ಚಕ್ರಧರನಾಕೇಶವಂದಿತ ನಮೋ ನಮೋ ।ಶ್ರೀಕರಗುಣನಿಧಿ ಶ್ರೀ ವೇಂಕಟೇಶ್ವರನಾಕಜನನನುತ ನಮೋ ನಮೋ ॥
Browse Related Categories: