ಅನ್ನಮಯ್ಯ ಕೀರ್ತನ ಗೋವಿಂದಾಶ್ರಿತ ಗೋಕುಲಬೃಂದಾ
ಗೋವಿಂದಾಶ್ರಿತ ಗೋಕುಲಬೃಂದಾ ।ಪಾವನ ಜಯಜಯ ಪರಮಾನಂದ ॥
ಜಗದಭಿರಾಮ ಸಹಸ್ರನಾಮ ।ಸುಗುಣಧಾಮ ಸಂಸ್ತುತನಾಮ ।ಗಗನಶ್ಯಾಮ ಘನರಿಪು ಭೀಮ ।ಅಗಣಿತ ರಘುವಂಶಾಂಬುಧಿ ಸೋಮ ॥
ಜನನುತ ಚರಣಾ ಶರಣ್ಯು ಶರಣಾ ।ದನುಜ ಹರಣ ಲಲಿತ ಸ್ವರಣಾ ।ಅನಘ ಚರಣಾಯತ ಭೂಭರಣಾ ।ದಿನಕರ ಸನ್ನಿಭ ದಿವ್ಯಾಭರಣಾ ॥
ಗರುಡ ತುರಂಗಾ ಕಾರೋತ್ತುಂಗಾ ।ಶರಧಿ ಭಂಗಾ ಫಣಿ ಶಯನಾಂಗಾ ।ಕರುಣಾಪಾಂಗಾ ಕಮಲ ಸಂಗಾ ।ವರ ಶ್ರೀ ವೇಂಕಟ ಗಿರಿಪತಿ ರಂಗಾ ॥
Browse Related Categories: