ಅನ್ನಮಯ್ಯ ಕೀರ್ತನ ದೇವ ದೇವಂ ಭಜೇ
ರಾಗಂ: ಧನ್ನಾಸಿ
ದೇವ ದೇವಂ ಭಜೇ ದಿವ್ಯಪ್ರಭಾವಂ ।ರಾವಣಾಸುರವೈರಿ ರಣಪುಂಗವಂ ॥
ರಾಜವರಶೇಖರಂ ರವಿಕುಲಸುಧಾಕರಂಆಜಾನುಬಾಹು ನೀಲಾಭ್ರಕಾಯಂ ।ರಾಜಾರಿ ಕೋದಂಡ ರಾಜ ದೀಕ್ಷಾಗುರುಂರಾಜೀವಲೋಚನಂ ರಾಮಚಂದ್ರಂ ॥
ನೀಲಜೀಮೂತ ಸನ್ನಿಭಶರೀರಂ ಘನವಿ-ಶಾಲವಕ್ಷಂ ವಿಮಲ ಜಲಜನಾಭಂ ।ತಾಲಾಹಿನಗಹರಂ ಧರ್ಮಸಂಸ್ಥಾಪನಂಭೂಲಲನಾಧಿಪಂ ಭೋಗಿಶಯನಂ ॥
ಪಂಕಜಾಸನವಿನುತ ಪರಮನಾರಾಯಣಂಶಂಕರಾರ್ಜಿತ ಜನಕ ಚಾಪದಳನಂ ।ಲಂಕಾ ವಿಶೋಷಣಂ ಲಾಲಿತವಿಭೀಷಣಂವೆಂಕಟೇಶಂ ಸಾಧು ವಿಬುಧ ವಿನುತಂ ॥
Browse Related Categories: